My Blog List
Monday, 6 February 2023
ಜೀವನ ಬದಲಾಗುವುದು ಯಾವಾಗ??
ನಮ್ಮ ಜೀವನ ಬದಲಾಗಬೇಕಾದರೆ ಏನು ಮಾಡಬೇಕು? ಎಂದು ಶಿಷ್ಯ ಗುರುಗಳನ್ನು ಕೇಳಿದ ಅದಕ್ಕೆ ಗುರುಗಳು ನಗುನಗುತ್ತಾ, ಇದು ಬಹಳ ಸುಲಭ,
ನಿನ್ನ ಜೀವನ ಬದಲಾಗಬೇಕಾದರೆ ಮೊದಲು ನೀನು ಬದಲಾಗಬೇಕು,
ನಿನ್ನ ಆಲೋಚನೆಗಳು ಬದಲಾಗಬೇಕು,
ನಿನ್ನ ಚಿಂತನೆಗಳು ಬದಲಾಗಬೇಕು,
ನಿನ್ನ ಹವ್ಯಾಸಗಳು ಬದಲಾಗಬೇಕು,
ನಿನ್ನ ದೈನಂದಿನ ಕಾರ್ಯ-ಚಟುವಟಿಕೆಗಳು
ಬದಲಾಗಬೇಕು,
ನಿನ್ನ ಜೀವನ ಶೈಲಿ ಬದಲಾಗಬೇಕು,
ನಿನ್ನ ವರ್ತನೆಯಲ್ಲಿ ಪರಿವರ್ತನೆ ಆಗಬೇಕು,
ನಿನ್ನ ಮನಸ್ಥಿತಿ ಬದಲಾಗಬೇಕು ಆಗ ನಿನ್ನ ಜೀವನ ಬದಲಾಗುತ್ತದೆ, ಇತರರಿಗೆ ಮಾರ್ಗದರ್ಶಿಯಾಗುತ್ತದೆ.
ಲೇಖಕರು:-
ಡಾ. ಎಂ.ಶಿವಕುಮಾರ್
ವ್ಯಕ್ತಿತ್ವ ವಿಕಸನ ತರಬೇತುದಾರರು ಹಾಗೂ ಭಾರತ ಸರ್ಕಾರದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು
Subscribe to:
Posts (Atom)
Success in Public Exams
To crack public exams effectively and score 100% marks, here are some valuable tips: Preparation Strategies - *Start Early*: Begin prep...
-
ನಮ್ಮ ಜೀವನ ಬದಲಾಗಬೇಕಾದರೆ ಏನು ಮಾಡಬೇಕು? ಎಂದು ಶಿಷ್ಯ ಗುರುಗಳನ್ನು ಕೇಳಿದ ಅದಕ್ಕೆ ಗುರುಗಳು ನಗುನಗುತ್ತಾ, ಇದು ಬಹಳ ಸುಲಭ, ನಿನ್ನ ಜೀವನ ಬದಲಾಗಬೇಕಾದರೆ ಮೊದಲು ನೀನ...